ಮೈದಾ ಹಿಟ್ಟು - ೨.೫ ಕಪ್ ಎಣ್ಣೆ - ೪ ಚಮಚ ಉಪ್ಪು - ರುಚಿಗೆ ನೀರು: ೧/೨ ಲೋಟ
ಹೂರಣ:
ಅಕ್ಕಿ ಹಿಟ್ಟು - ೧/೨ ಕಪ್ ಹಸಿ ಮೆಣಸು - ೧ ( ರುಚಿಗೆ ) ತೆ೦ಗಿನ ತುರಿ - ೩ ಚಮಚ ಜೀರಿಗೆ - ೨ ಚಮಚ ನೀರು - ೨ ಲೋಟ ಉಪ್ಪು - ೧/೨ ಚಮಚ
ಪ್ಯಾನ್ ಅಲ್ಲಿ ನೀರು ಹಾಕಿ ಕುದಿಸಿ, ಕುದಿಯುವ ನೀರಿಗೆ ಕಡೆದ ತೆ೦ಗಿನ ತುರಿ,ಜೀರಿಗೆ,ಹಸಿ ಮೆಣಸು ಹಾಕಿ ೨ ನಿಮಿಶ ಕುದಿಸಿ.ನ೦ತರ ಅದಕ್ಕೆ ಅಕ್ಕಿ ಹಿಟ್ಟು ಹಾಕಿ ಹೂರಣದ ಹದ ಬರುವ ತನಕ ಕದಡಿ.
ಕಣಿಕೆಯಲ್ಲಿ ಹೂರಣ ಇಟ್ಟು ತೆಳ್ಳಗೆ ಲಟ್ಟಿಸಿ ಮಿಡಿಯಮ್ ಫ಼್ಲೇಮ್ ನಲ್ಲಿ ಬೇಯಿಸಿ....
No comments:
Post a Comment